Sri Parthasarathy Charitable trust - Blood donation form.
ರಕ್ತಕ್ಕೆ ರಕ್ತವೇ ಪರ್ಯಾಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಕ್ತದಾನದಿಂದ ಆಗುವ ಉಪಯೋಗಗಳು, ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ ಎಂಬುದರ ಕುರಿತು ಒಂದಿಷ್ಟು ಮಾಹಿತಿ. ಒಂದು ಯೂನಿಟ್ ರಕ್ತ ಸಾಮಾನ್ಯ 3 ಜನರ ಜೀವ ಉಳಿಸಲು ಸಾಧ್ಯ. ಆರೋಗ್ಯವಂತ ದಾನಿಗಳೇ ಇದರ ಮೂಲ. ಕೇವಲ 5% ಜನರು ಮಾತ್ರ ರಕ್ತದಾನಕ್ಕೆ ಅರ್ಹರು. ಸಾಮಾನ್ಯ ವಯಸ್ಕರ ದೇಹದಲ್ಲಿ 5 ರಿಂದ 6 ಲೀಟರ್ ಇರುತ್ತದೆ. ಕೇವಲ 350 ರಿಂದ 450 ಮಿಲಿಯಷ್ಟು ರಕ್ತದಾನ ಸಮಯದಲ್ಲಿ ತಗೊಳ್ಳಲಾಗುತ್ತದೆ.
There no substitute for Blood. Source of blood is from human beings only. One unit of blood can save 3 lives Only 5% of population only eligible for blood donation. Generally human body consists of 5 to 6 lts of blood. Only 350 to 450 ML blood only taken during donation.
“Be a volunteer or patron to support Blood Donation Camps”